ಸ್ವಾಸ್ಥ್ಯ ಸಂಕಲ್ಪ ಸರಣಿ ಕಾರ್ಯಕ್ರಮ

ರೇಡಿಯೊ ಮಣಿಪಾಲ್ 90.4 Mhz

-ದೇಸಿ ಸೊಗಡು

ಸಮುದಾಯ ಬಾನುಲಿ 

ಅಂತರಾಷ್ಟ್ರೀಯ ಸೋಂಕು ನಿವಾರಣಾ ತಿಂಗಳ ಹಿನ್ನಲೆಯಲ್ಲಿ ಅಕ್ಟೋಬರ್ 15ನ್ನು ವಿಶ್ವ ಕೈ ತೊಳೆಯುವ ದಿನವನ್ನಾಗಿ ಆಚರಿಸಲಾಗುತ್ತದೆ.

 ಈ ಹಿನ್ನಲೆಯಲ್ಲಿ ಅಕ್ಟೋಬರ್ 14 ಶುಕ್ರವಾರ ಸಂಜೆ 4.15ಕ್ಕೆ ಪ್ರಸಾರವಾಗುವ ಕಮ್ಯುನಿಟಿ ಅಸೋಸಿಯೇಶನ್ ಮತ್ತು ಯುನಿಸೆಫ್ ಪ್ರಾಯೋಜಿತ ಸ್ವಾಸ್ಥ್ಯ ಸಂಕಲ್ಪ ಸರಣಿ ಕಾರ್ಯಕ್ರಮದಲ್ಲಿ ಸೋಂಕುರೋಗಗಳು ಮತ್ತು ಕೈತೊಳೆಯುವುದು ಎನ್ನುವ ವಿಷಯದ ಕುರಿತು ಮಣಿಪಾಲ ಕೆ. ಎಮ್ ಸಿ. ಯ ಹಾಸ್ಪಿಟಲ್ ಇನ್ಫೆಕ್ಷನ್ ಕಂಟ್ರೋಲ್ ಕಮಿಟಿಯಲ್ಲಿ ಇನ್ ಫೆಕ್ಷನ್ ಕಂಟ್ರೋಲ್ ನರ್ಸ್ ಆಗಿ ಕಾರ್ಯ ನಿರ್ವಹಿಸುತ್ತಿರುವ ಸುಚೇತ ಸೌಮ್ಯಶ್ರೀ ಮಾಹಿತಿ ನೀಡಲಿದ್ದಾರೆ. 

ಇದು ಅಕ್ಟೋಬರ್ 15 ಶನಿವಾರ ಮಧ್ಯಾಹ್ನ 12.15 ಕ್ಕೆ ಮರುಪ್ರಸಾರವಾಗಲಿದೆ.

ರೇಡಿಯೊ ಮಣಿಪಾಲ್,ಉಡುಪಿ ಜಿಲ್ಲೆಯ ಮೊಟ್ಟಮೊದಲ ಸಮುದಾಯ ಬಾನುಲಿ ಕೇಂದ್ರ, ಎಂ.ಐ.ಸಿ ಕ್ಯಾಂಪಸ್, ಮಾಹೆ, ಮಣಿಪಾಲ.

 
 
 
 
 
 
 
 
 
 
 

Leave a Reply