ಆರೋಗ್ಯ ದರ್ಶನ ಕಾರ್ಯಕ್ರಮ

ಕಸ್ತೂರ್ಬಾ ಆಸ್ಪತ್ರೆ ಮಣಿಪಾಲ ಮತ್ತು ಮಣಿಪಾಲ್ ಇನ್ಸ್ಟಿಟ್ಯೂಟ್ ಆಫ್ ಕಮ್ಯುನಿಕೇಶನ್ ಸಹಯೋಗದಲ್ಲಿ ರೇಡಿಯೊ ಮಣಿಪಾಲ್ 90.4 MHz

ಸಮುದಾಯ ಬಾನುಲಿ ಅರ್ಪಿಸುತ್ತಿದೆ.. .

 ಆರೋಗ್ಯ ದರ್ಶನ . ಈ ಕಾರ್ಯಕ್ರಮದಲ್ಲಿ ಗರ್ಭಿಣಿಯರಿಗೆ ಪಥ್ಯಾಹಾರದ ಅಗತ್ಯತೆ ಕುರಿತು ಮಣಿಪಾಲದ ಕಸ್ತೂರ್ಬಾ ಹಾಸ್ಪಿಟಲ್ ನ ಕ್ಲಿನಿಕಲ್ ನ್ಯೂಟ್ರಿಷನ್ ಆಂಡ್ ಡಯಟಾಟಿಕ್ಸ್ ವಿಭಾಗದಲ್ಲಿ ಪಥ್ಯಾಹಾರ ತಜ್ಞರಾಗಿರುವ ಸುವಿಧಾ ಎಸ್. ಮಾಹಿತಿ ನೀಡಲಿದ್ದಾರೆ. ಇದು ಫೆಬ್ರವರಿ ತಿಂಗಳ ದಿನಾಂಕ 22 ರಂದು ಬುಧವಾರ ಸಂಜೆ 5 ಗಂಟೆಗೆ ಪ್ರಸಾರವಾಗಲಿದೆ.

ಫೆಬ್ರವರಿ 23 ರಂದು ಮಧ್ಯಾಹ್ನ 1 ಗಂಟೆಗೆ ಇದರ ಮರುಪ್ರಸಾರವಿರುವುದು.

 …

ರೇಡಿಯೋ ಮಣಿಪಾಲ್,ಉಡುಪಿ ಜಿಲ್ಲೆಯ ಮೊಟ್ಟಮೊದಲ ಸಮುದಾಯ ಬಾನುಲಿ ಕೇಂದ್ರ, ಎಂ.ಐ.ಸಿ ಕ್ಯಾಂಪಸ್, ಮಾಹೆ, ಮಣಿಪಾಲ.

 
 
 
 
 
 
 
 
 
 
 

Leave a Reply