ಬಜೆಟ್ ಕಭೀ ಖುಷಿ ಕಭಿ ಖಮ್ ~ರಾಘವೇಂದ್ರ ಪ್ರಭು, ಕವಾ೯ಲು

ತೆರಿಗೆ ಹೊರೆ ಕಡಿಮೆ ಮಾಡಿದ ರಿಂದ ಸಾಕಷ್ಟು ಮಧ್ಯಮ ವಗ೯ದ ಜನರಿಗೆ ಸಾಕಷ್ಟು ಲಾಭವಾಗಿದೆ. ಪ್ರವಾಸೋಧ್ಯಮ ಅಭಿವೃದ್ಧಿಗೆ ಒತ್ತು ನೀಡಿದ ಪರಿಣಾಮ ಉದ್ಯೋಗ ಸೃಷ್ಟಿಗೆ ಒತ್ತು ನೀಡಲಾಗಿರುವುದು ಉತ್ತಮ.

ಸಿರಿಧಾನ್ಯ ಕೃಷಿಗೆ ಒತ್ತು ನೀಡಿರುವುದು ಉತ್ತಮ ಅಂಶ.ಹಸಿರು ಕೃಷಿಗೆ ಪಿ.ಎಂ ಪ್ರಣಾಮ್ ಯೋಜನೆ ಜಾರಿಗೆ ತಂದಿರು ವುದು ಉತ್ತಮ ಅಂಶವಾಗಿದೆ. ಆದರೆ ಉದ್ಯೋಗ ಸೃಷ್ಟಿ, ಬೆಲೆ ಏರಿಕೆ, ಶಿಕ್ಷಣ ಕ್ಕೆ ಒತ್ತು ನೀಡಬೇಕಾಗಿದೆ. ಮೂಲಭೂತ ಸೌಕರ್ಯಗಳನ್ನ ಹೆಚ್ಚಿಸಲು
10 ಲಕ್ಷ ಕೋಟಿ ಖರ್ಚು ಮಾಡಲಾಗ್ತಿದೆ ರೈತರಿಗೆ 20 ಲಕ್ಷ ವರೆಗೂ ಏರ್ ಮಾರ್ಕ್
ಮಾಡಿರುವುದು ರೈತರಿಗೆ ಸಾಲದ ಸೌಲಭ್ಯಗಳನ್ನ ಹೆಚ್ಚಿಸಿರುವುದು
ಅಪ್ಪರ್ ಭದ್ರಾಗೆ 53.೦೦ ಕೋಟಿ ಕೊಟ್ಟಿರೋದು ಸಂತೋಷದ ವಿಚಾರ
ಆ್ಯಪ್ಸ್ ಗಳಿಗೆ ವಿನಾಯಿತಿ ಕೊಟ್ಟು ಉತ್ತೇಜನ ವ್ಯವಾಸಾಯದಲ್ಲಿ ಆದಾಯ ಹೆಚ್ಚಿಸಲು ಉತ್ತಮ ಮಾರುಕಟ್ಟೆ ನಿರ್ಮಾಣಕ್ಕೆ ಒತ್ತು ವ್ಯವಸಾಯದಲ್ಲಿ ಡಿಜಿಟಿಲ್ ಫಾರ್ಮಿಂಗ್ ಗೆ ಒತ್ತು ಸಸಿ,ಮರಗಳಿಗೆ ರೋಗ ಬಂದ್ರು ಪತ್ತೆಹಚ್ಚಿ ಚಿಕಿತ್ಸೆ ಕೊಡುವ ತಂತ್ರ ಕೌಶಲ್ಯಭಿವೃದ್ದಿಗೆ ಹೆಚ್ಚು ಉತ್ತೇಜನಕೊಟ್ಟಿರೋದು ಉತ್ತಮ.

ಒಟ್ಟಾಗಿ ಈ ಬಜೆಟ್ ಜನರಿಗೆ ಸ್ಪಲ್ಪ ಖಾರ ಸ್ವಲ್ಪ ಸಿಹಿ ತಂದಿದೆ.

ರಾಘವೇಂದ್ರ ಪ್ರಭು, ಕವಾ೯ಲು
ಕ .ಸಾ.ಪ ಉಡುಪಿ ಸಂ.ಕಾಯ೯ದಶಿ೯

 
 
 
 
 
 
 
 
 
 
 

Leave a Reply