ನಮೋ ಹತ್ಯೆಗೆ ಉಗ್ರರಿಂದ ಸ್ಕೆಚ್?

 ಪ್ರಧಾನಿ ನರೇಂದ್ರ ಮೋದಿ ಹತ್ಯೆಗೆ ಉಗ್ರರು ಷಡ್ಯಂತ್ರ ಹೂಡಿರುವ ಮಾಹಿತಿ ಬಹಿರಂಗವಾಗಿದೆ. ರಾಷ್ಟ್ರೀಯ ತನಿಖಾ ದಳಕ್ಕೆ ಈ ಸಂಬಂಧ ಸ್ಪಷ್ಟ ಮಾಹಿತಿ ಲಭಿ ಸಿದೆ ಎಂದು ವರದಿಯಾಗಿದೆ.

ಉಗ್ರ ಸಂಘಟನೆಗಳ ಸದಸ್ಯರ ನಡುವೆ ನಡೆದ ಮಾತುಕತೆಯ ಮಾಹಿತಿ  ರಾಷ್ಟ್ರೀಯ ತನಿಖಾ ದಳದ ಕೈ ಸೇರಿದೆ. ಇದರ ಆಧಾರ ದಲ್ಲಿ ಕಾರ್ಯಾಚರಣೆ ನಡೆಸಲಾಗಿದೆ.

20 ಕಿಲೋ ಆರ್ ಡಿ ಎಕ್ಸ್ ಸಂಗ್ರಹಿಸಿ ಹತ್ಯೆ ಸಂಚು ನಡೆಸಲು ಉಗ್ರರು ಸಿದ್ದತೆ ಮಾಡಿ ಕೊಂಡಿದ್ದರು ಎಂಬ ಆಘಾತಕಾರಿ ಅಂಶ ತನಿಖೆ ವೇಳೆ ಬೆಳಕಿಗೆ ಬಂದಿದೆ ಎಂದು ವರದಿಯಾಗಿದೆ.

 
 
 
 
 
 
 
 
 
 
 

Leave a Reply