ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ನಾಪತ್ತೆ

ಉಡುಪಿ: ಕೋಟ ವಿವೇಕ ಪದವಿ ಪೂರ್ವ ಕಾಲೇಜ್ ನ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಶ್ರೀದೇವಿ ನಿನ್ನೆ 19/09/22 ರಂದು ಬೆಳಿಗ್ಗೆ ಶಂಕರನಾರಾಯಣದ ಮನೆಯಿಂದ ಕಾಲೇಜ್ ಗೆ ಹೋಗುತ್ತೇನೆ ಅಂತ ಹೇಳಿ ಹೋದವಳು ಕಾಲೇಜ್ ಗೆ ತಲುಪದೆ, ಸಂಜೆ ಮನೆಗೂ ಬಾರದೆ ಕಾಣೆಯಾಗಿದ್ದಾರೆ. ಕೋಟ ವಿವೇಕ ಕಾಲೇಜು ಸಮವಸ್ತ್ರದಲ್ಲಿ ಇದ್ದಾಳೆ. ಇವಳನ್ನು ನೋಡಿದವರು ಶಂಕರನಾರಾಯಣ ಪೋಲಿಸ್ ಠಾಣೆಗೆ ಅಥವಾ 9743044231 ಈ ನಂಬರ್ ಗೆ ಮಾಹಿತಿ ನೀಡಬೇಕಾಗಿ ವಿನಂತಿ. ನಿನ್ನೆ 19/09/22 ಬೆಳ್ಳಿಗೆ 7.30ಕ್ಕೆ ಹಾಲಾಡಿಯಲ್ಲಿ ನೋಡಿದ ಮಾಹಿತಿ ಇದೆ ನಂತರದ ಮಾಹಿತಿ ಕೂಡ ಇದ್ದರೆ ದಯವಿಟ್ಟು ತಿಳಿಸಿ.

 
 
 
 
 
 
 
 
 
 
 

Leave a Reply