ಕಲಾಸಂಸ್ಕೃತಿ ನೃತ್ಯಶಂಕರ ಸರಣಿ 36ರ ಪ್ರಸ್ತುತಿ ~ಕು| ಶ್ರೀಕರಿ ಮಂಗಳೂರು By Janardhan Kodavoor/Team karavalixpress, - March 9, 2024 ಮಹತೋಬಾರ ಶ್ರೀ ಶಂಕರನಾರಾಯಣ ದೇವಸ್ಥಾನ ಮತ್ತು ನೃತ್ಯನಿಕೇತನ ಕೊಡವೂರು ಸಂಯೋಜನೆಯ ಸಾಪ್ತಾಹಿಕ ನೃತ್ಯಸರಣಿ ನೃತ್ಯಶಂಕರ ಸರಣಿ 36ರ ಪ್ರಸ್ತುತಿ ~ಕು| ಶ್ರೀಕರಿ ಮಂಗಳೂರು ದಿನಾಂಕ 11-03-24 ಸೋಮವಾರ ಸಮಯ: ಸಂಜೆ 6-25ರಿಂದ 7-25 ಸ್ಥಳ: ವಸಂತಮಂಟಪ ಶ್ರೀ ಶಂಕರನಾರಾಯಣ ದೇವಸ್ಥಾನ ಕೊಡವೂರು.