ಇಂದ್ರಾಳಿ ಪ್ರೌಢಶಾಲೆ – ಸಮಗ್ರ ಪ್ರಶಸ್ತಿ

ರಾಷ್ಟ್ರೀಯ ವಿಜ್ಞಾನ ದಿನದ ಅಂಗವಾಗಿ ಮಾಹೆ ಮಣಿಪಾಲ ಇವರು ಆಯೋಜಿಸಿದ ವಿವಿಧ ಸ್ಪರ್ಧೆಗಳಲ್ಲಿ ಇಂದ್ರಾಳಿ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿಗಳು ಹಲವು ಪ್ರಶಸ್ತಿಗಳನ್ನು ಪಡೆದಿರುತ್ತಾರೆ. ಧನ್ಯಾ 8ನೇ ತರಗತಿ ವಿಜ್ಞಾನ ಮಾದರಿ ತಯಾರಿ ಶಾಲಾ ಮಟ್ಟ ಹಾಗೂ ಅಂತರ್ ಶಾಲಾ ಮಟ್ಟ ಪ್ರಥಮ, ಮಾನ್ಯ 9ನೇ ತರಗತಿ ವಿಜ್ಞಾನ ಚಿತ್ರಕಲೆ ಶಾಲಾ ಮಟ್ಟ ಪ್ರಥಮ ಹಾಗೂ ಅಂತರ್ ಶಾಲಾ ಮಟ್ಟ ದ್ವಿತೀಯ, ವೃಧ್ಧಿ ಭಟ್ 9ನೇ ತರಗತಿ ವಿಜ್ಞಾನ ಸೆಮಿನಾರ್ ಪ್ರಥಮ ಹಾಗೂ ಅಂತರ್ ಶಾಲಾ ಮಟ್ಟ ತೃತೀಯ ಮತ್ತು ವಿಜ್ಞಾನ ಚಿತ್ರಕಲಾ ಸ್ಪರ್ಧೆ ಶಾಲಾ ಮಟ್ಟ ತೃತೀಯ ಸ್ಥಾನ.

 
 
 
 
 
 
 
 
 
 
 

Leave a Reply