ನಾಯ್ಕನಕಟ್ಟೆ :- ಉಡುಪಿ ಕೃಷ್ಣನಾಗಿ ಅವನ್ಯಾ ನಾಯಕ್ ಪ್ರಥಮ

ಜೆಸಿಐ ಉಪ್ಪುಂದ ಇದರ 19 ನೇ ಜೇಸಿ ಸಪ್ತಾಹದ ಮುದ್ದು ಕೃಷ್ಣ ಸ್ಪರ್ಧೆಯಲ್ಲಿ 3 – 6 ರ ವಯೋಮಿತಿ ವಿಭಾಗದಲ್ಲಿ 5 ವರ್ಷದ ಅವನ್ಯಾ ನಾಯಕ್ ಪ್ರಥಮ ಸ್ಥಾನ ಪಡೆದಿರುತ್ತಾಳೆ. ಜೇಸಿ ಅಧ್ಯಕ್ಷ ಜೆ ಎಫ್ ಪಿ ಪ್ರದೀಪ್ ಶೆಟ್ಟಿ ಕಾರಿಕಟ್ಟೆಯವರು ಬಹುಮಾನ ನೀಡಿ ಶುಭ ಕೋರಿದರು.
ನಾಯ್ಕನಕಟ್ಟೆ ನಾಗಪ್ರಸಾದ ನಾಯಕ್ ಮತ್ತು ಪ್ರಾರ್ಥನಾ ನಾಯಕ್ ದಂಪತಿಗಳ ಪುತ್ರಿ ಅವನ್ಯಾ ನಾಗೂರು ಸಂದೀಪನ್ ಸ್ಕೂಲ್ ನ ಎಲ್’ಕೆಜಿ ವಿದ್ಯಾರ್ಥನಿಯಾಗಿದ್ದು ಆಕೆಯ ಉಡುಪಿ ಕೃಷ್ಣನ ಪಾತ್ರ ಎಲ್ಲರ ಗಮ ಸೆಳೆಯಿತು.

Leave a Reply