ರೇಡಿಯೊ ಮಣಿಪಾಲದಲ್ಲಿ ‘ಸಂಗೀತ ಪಾಠ’ ಸರಣಿ ಕಾರ್ಯಕ್ರಮ

ಮಣಿಪಾಲ ಮಾಹೆಯ ಎಂ.ಐ.ಸಿ ಕ್ಯಾಂಪಸ್ ನಲ್ಲಿರುವ ಸಮುದಾಯ ಬಾನುಲಿ ರೇಡಿಯೊ ಮಣಿಪಾಲ್ ನಲ್ಲಿ ಸಂಗೀತ ಶಿಕ್ಷಕರಾದ ಕಾವ್ಯಶ್ರೀ ಸೀತಾರಾಮ ಆಚಾರ್ಯ ಕೊಡವೂರು ನಡೆಸಿಕೊಡುವ ‘ಕಾವ್ಯಗಾನ -ಸಂಗೀತ ಪಾಠ’ ಕಾರ್ಯಕ್ರಮದ 7 ನೇ ಸಂಚಿಕೆ ಮೇ ತಿಂಗಳ ದಿನಾಂಕ 12 ರಂದು ಶುಕ್ರವಾರ ಸಂಜೆ 5.30ರ ಸಮಯಕ್ಕೆ ಪ್ರಸಾರವಾಗಲಿದೆ ಮತ್ತು ಮೇ 13 ರಂದು ಶನಿವಾರ 1.30ಕ್ಕೆ ಇದರ ಮರು ಪ್ರಸಾರವಿರುವುದು.

ರೇಡಿಯೊ ಮಣಿಪಾಲ್,ಉಡುಪಿ ಜಿಲ್ಲೆಯ ಮೊಟ್ಟಮೊದಲ ಸಮುದಾಯ ಬಾನುಲಿ ಕೇಂದ್ರ, ಎಂ.ಐ.ಸಿ ಕ್ಯಾಂಪಸ್, ಮಾಹೆ, ಮಣಿಪಾಲ.

 
 
 
 
 
 
 
 
 
 
 

Leave a Reply