ಅಮೆರಿಕಾದ ವೆಂಕಟಕೃಷ್ಣ ಕ್ಷೇತ್ರಕ್ಕೆ ಬಂದಿಳಿದ ಪುತ್ತಿಗೇಶ್ರೀ

ಲೋಕ ಕಲ್ಯಾಣಕ್ಕಾಗಿ ಅಮೆರಿಕಾದ ಪ್ರಥಮ ದೇವಾಲಯವಾದ ಶ್ರೀ ವೆಂಕಟಕೃಷ್ಣ ಕ್ಷೇತ್ರ ದಲ್ಲಿ ಒಂಬತ್ತು ದಿನಗಳ ಕಾಲ ನಡೆಯಲಿರುವ ಸಂಹಿತಾ ಯಾಗದಲ್ಲಿ ಭಕ್ತಜನರ ಅಪೇಕ್ಷೆಯಂತೆ ಭಾಗಿಯಾಗಿ ಹರಸಲು ಆಗಮಿಸಿದ ಪೂಜ್ಯ ಪುತ್ತಿಗೆ ಶ್ರೀಪಾದರನ್ನು ವೈದಿಕವೃಂದದವರೊಡನೆ ಭಕ್ತಜನತೆ ಸಂಭ್ರಮದಿಂದ ಸ್ವಾಗತಿಸಿದರು.ಐದನೆಯ ದಿನವಾದ ಇಂದು ಯಜುಸ್ಸಂಹಿ  ಮತ್ತು  ವಿಷ್ಣು ಸಹಸ್ರನಾಮ ಯಾಗ, ವಿಷ್ಣು ಗಾಯತ್ರಿ ಯಾಗ, ಭೂವರಾಹ ಹೋಮ ನಡೆದಿದೆ.

 
 
 
 
 
 
 
 
 
 
 

Leave a Reply