ಅಟ್ಟೆ ಪ್ರಭಾವಳಿಯಲ್ಲಿ ಅಯೋಧ್ಯಾರಾಮ

ಅಯೋಧ್ಯಾ ರಾಮ ಮಂದಿರದಲ್ಲಿ ಮಂಡಲೋತ್ಸವದ ಅಂಗವಾಗಿ ನಿತ್ಯ ಸಂಜೆ ನಡೆಯುತ್ತಿರುವ ಪಲ್ಲಕ್ಕಿ ಉತ್ಸವ , ವಸಂತ ಪೂಜೆಗಾಗಿ ಕರಾವಳಿ ಪ್ರದೇಶದ ದೇವಳಗಳಲ್ಲಿರುವಂತೆ ಅಟ್ಟೆ ಪ್ರಭಾವಳಿಯಲ್ಲಿ ಶ್ರೀರಾಮದೇವರ ಉತ್ಸವ ಮೂರ್ತಿಯನ್ನು ಅಲಂಕರಿಸಿ ಶ್ರೀ ಪೇಜಾವರ ಶ್ರೀಗಳು ಉತ್ಸವ ನಡೆಸುತ್ತಿದ್ದಾರೆ.

 
 
 
 
 
 
 
 
 
 
 

Leave a Reply