ಉಡುಪಿ ಕೈಮಗ್ಗ ಸೀರೆ ನಮ್ಮ ಹೆಮ್ಮೆ

ಜನವರಿ 13 ರಿಂದ 21ರವರೆಗೆ ಉಡುಪಿಯ ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ ಶಾಪ್ ಲ್ಲಿ “ಅರ್ಟಿಸ್ಟ್ರಿ ಜ್ಯುವೆಲರಿ ಫೆಸ್ಟಿವಲ್” ನಡೆಯುತ್ತಿದೆ. ಈ ಸಂದರ್ಭದಲ್ಲಿ ಉಡುಪಿ ಕೈಮಗ್ಗ ಸೀರೆಯ ಮೊದಲ ಅಂಬಾಸಿಡಾರ್ ಆದ ವಿದ್ಯಾ ಸರಸ್ವತಿ ಯವರು ಉಡುಪಿ ಕೈಮಗ್ಗ ಸೀರೆಯುಟ್ಟು “ಅಲ್ಲೂರೆ ಕಲೆಕ್ಷನ್” ಜ್ಯುವೆಲ್ಲರಿ ಯನ್ನು ಧರಿಸಿ ಕಂಗೊಳಿಸಿದ ರೂಪದರ್ಶಿ.
 ಉಡುಪಿ ಕೈಮಗ್ಗ ಸೀರೆಯುಟ್ಟು ಅಪರೂಪದ ಹಾಗೂ ಅತ್ಯಾಕರ್ಷಕ ಡೈಮಂಡ್ ಆಭರಣವನ್ನು ಧರಿಸಿದ ಮೊದಲ ಅಂಬಾಸಿಡರ್ ವಿದ್ಯಾ ಸರಸ್ವತಿ. ಆಕರ್ಷಕ ಅಭರಣದಿಂದ ಉಡುಪಿ ಕೈಮಗ್ಗ ಸೀರೆಯ ಮೆರಗು ಹೆಚ್ಚಿತೋ ಅಥವಾ ಉಡುಪಿ ಕೈಮಗ್ಗ ಸೀರೆ ಯಿಂದ ಆಭರಣದ ಮೆರಗು ಹೆಚ್ಚಿತೋ ನೋಡುಗರೇ ನಿರ್ಧರಿಸಬೇಕು. ಒಟ್ಟಿನಲ್ಲಿ ನಮ್ಮ “ಉಡುಪಿ ಕೈಮಗ್ಗ ಸೀರೆ ನಮ್ಮ ಹೆಮ್ಮೆ”.
 
 
 
 
 
 
 
 
 
 
 

Leave a Reply