ಬಿ.ಸಿ.ರಾಯರಿಗೆ ಸಂಮಾನ

ಶಿವಪುರ : ಈ ಇಳಿ ವಯಸ್ಸಿನಲ್ಲೂ ಶ್ರೀ ರಾಯರ ಸಾಹಿತ್ಯ.ಸಾಂಸ್ಕೃತಿಕ;
ಸಾಮಾಜಿಕ; ಧಾರ್ಮೀಕ ಸೇವೆಯನ್ನು ಮೆಚ್ಚಿ
ಉಡುಪಿಯ ಸಾಹಿತ್ಯ ಪ್ರೇಮಿಗಳಾದ ಶ್ರೀ ರಾಘವೇಂದ್ರ ರಾವ್ ಮತ್ತು ಸೌ.ಲಲಿತಾ ಆರ್.ರಾವ್ ಇವರು ರಾಯರ ಮನೆಯಲ್ಲಿ ಈಚೆಗೆ ನಡೆದ ರಾಘವೇಂದ್ರ, ಆರಾಧನೆಯ ಸಂದರ್ಭದಲ್ಲಿ ಅವರ ಕೃತಿಗಳನ್ನು ಕೊಂಡು
ಯಥೋಚಿತ ಸನ್ಮಾನಿಸಿದರು.

ಈ ಸಂದರ್ಭ ವಸಂತ ರಾವ್.ರಾಘವೇಂದ್ರ ರಾವ್.ರವೀಂದ್ರ ರಾವ್.ಸೌ.ಅಹಲ್ಯಾ.ಸಿ.ರಾವ್‌‌.ಆದರ್ಶ ರಾವ್.ಡಾ.ಪ್ರತಿಮಾ ರಾವ್.ಶೈಲಾ ರಾವ್.ಶಿಲ್ಪಾಶ್ರೀ ರಾವ್ ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply