ರವೀಂದ್ರ ಉಳ್ಳಾಲ್ ನಿಧನ

ಶ್ರೀಯುತ ರವೀಂದ್ರ ಉಳ್ಳಾಲ್(74), ನಿವೃತ್ತ ವಿಶ್ರಾಂತ ಹಿರಿಯ ಪ್ರಬಂಧಕ, ಸಿಂಡಿಕೇಟ್ ಬ್ಯಾಂಕ್. ಮುಂಬೈಯಲ್ಲಿ ಹೃದಯಾಘಾದಿಂದ ನಿಧನ.

ನಾಳೆ ಉಳ್ಳಾಲದಲ್ಲಿ ಸಂಸ್ಕಾರ ಮಾಡಲಾಗುವುದು.
ಉಡುಪಿ, ಗುಲ್ಬರ್ಗ, ಗೋವಾ , ಮುಂಬೈ ಮಣಿಪಾಲ ಮುಂತಾದೆಡೆ ಕೆಲಸ ಮಾಡಿ ನಿವೃತ್ತ ರಾಗಿದ್ದರು.

ಮೂವರು ಪುತ್ರರನ್ನು ಅಗಲಿದ್ದಾರೆ.

Leave a Reply