ಅಂಬಾಗಿಲು ನಿವಾಸಿ ಕಿಟ್ಟ ಪೂಜಾರಿ ನಿಧನ

ಅಂಬಾಗಿಲು ನಿವಾಸಿ ಕಿಟ್ಟ ಪೂಜಾರಿ (75 ವ.)ಯವರು ದಿನಾಂಕ 18.04.2023 ರಂದು ನಿಧನರಾದರು. ಮುಂಬೈ ಆದಾಯ ತೆರಿಗೆ ವಿಭಾಗದಲ್ಲಿ ನಿವ್ರತ್ತ  ಅಸಿಸ್ಟೆಂಟ್ ಮ್ಯಾನೇಜರ್ ಆಗಿ ಸೇವೆ ಸಲ್ಲಿಸಿದ, ಇವರು ಮೂರು ಮಕ್ಕಳು, ಅಳಿಯಂದಿರು, ಮೊಮ್ಮಕ್ಕಳು ಹಾಗು ಅಪಾರಬಂಧುಗಳನ್ನು ಅಗಲಿದ್ದಾರೆ.

 
 
 
 
 
 
 
 
 
 
 

Leave a Reply