ದಿ ಕಾಶ್ಮೀರ್ ಫೈಲ್ಸ್ ವೀಕ್ಷಿಸಿದ ಕಾಣಿಯೂರು, ಪೇಜಾವರ ಶ್ರೀ

ಉಡುಪಿ: ದಿ ಕಾಶ್ಮೀರ್ ಫೈಲ್ಸ್ ಸಿನಿಮಾವನ್ನು ಶನಿವಾರ ರಾತ್ರಿ ಇಲ್ಲಿನ ಭಾರತ್ ಮಾಲ್ ಸಿನೆಮಾ ಮಂದಿರದಲ್ಲಿ ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಮತ್ತು ಕಾಣಿಯೂರು ಶ್ರೀ ವಿದ್ಯಾವಲ್ಲಭತೀರ್ಥ ಶ್ರೀಪಾದರು ವೀಕ್ಷಿಸಿದರು.

ಶ್ರೀಪಾದರೊಂದಿಗೆ ಸುಮಾರು 35 ಮಂದಿ ಶಿಷ್ಯರು ಮತ್ತು ಅಭಿಮಾನಿಗಳಿದ್ದರು.

ಸಾಮಾಜಿಕ ಕಾರ್ಯಕರ್ತ ವಾಸುದೇವ ಭಟ್ ಪೆರಂಪಳ್ಳಿ ಕಾರ್ಯಕ್ರಮ ಸಂಘಟಿಸಿದ್ದರು.

 
 
 
 
 
 
 
 
 
 
 

Leave a Reply