​ಆದರ್ಶ ಸಮೂಹ ಶಿಕ್ಷಣ ಸ್ಥೆ ಯಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆ

 ಉಡುಪಿಯ​ ​ಆದರ್ಶ​ ​ಮೂಹ ಶಿಕ್ಷಣ​ ಸಂಸ್ಥೆ ಯಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು​ ಅಚ​ರಿಸಲಾಯಿತು, ಆದರ್ಶಸಮೂಹ ಶಿಕ್ಷಣ​ ​ಸಂಸ್ಥೆಯ​ ​ಅಧೀನಕ್ಕೆ​ ಒಳಪ​ಟ್ಟ  ಶಿಕ್ಷಣಸಂಸ್ಥೆಗಳಾದ​ ​​ಶ್ರೀ   ಆದರ್ಶ​ ​ಕಾಲೇ​ಜ್ ಅಪ್ ​ನರ್ಸಿಂಗ್,​ ಆದರ್ಶ ಇನ್ಸ್ ಟಿಟ್ಯೊಟ್ ಆಪ್ ಅಲೈಡ್ ಹೆಲ್ತ್ ​ಸಾಯನ್ಸ್  ​ಮತ್ತು 
ಆದರ್ಶ ಇನ್ಸ್ ಟಿಟ್ಯೊಟ್  ​ಅಪ್ ಪ್ಯಾರಾ ಮೆಡಿಕಲ್ ಕಾಲೇಜಿನ​  ​ವಿದ್ಯಾರ್ಥಿಗಳು ​ಹಾಗೂ​ ​ಶಿಕ್ಷಕ ​ವರ್ಗದವರು ಭಾಗವಹಿಸಿದ್ದರು. 

 
ಈ ಸಂದರ್ಭದಲ್ಲಿ ವಿವಿಧ​ ಯೋಗಾಸನಗಳನ್ನು ಕಾಲೇಜಿನ​ ​​ಯೋಗ ತಜ್ಞರಾದ ಅನ್ವಿತ​ ಇವರ​ ​ಮಾಗ​ದರ್ಶನದಲ್ಲಿ  ​ನಡೆಸಲಾಯಿತು​. ದಿನ ನಿತ್ಯ ಮಾಡುವ ಯೋಗಾಸನದಿಂದ ಆಗುವ ಪ್ರಯೋಜನದ  ಬಗ್ಗೆ ವಿವರಿಸಲಾಯಿತು. 
 
 
 
 
 
 
 
 
 
 
 

Leave a Reply