ಆದರ್ಶ ಆಸ್ಪತ್ರೆ ಉಡುಪಿ-ವಿಶ್ವ ಹೃದಯ ದಿನದ ಅಂಗವಾಗಿ- ಹೃದಯ ದಿನಾಚರಣೆಯ ಸಪ್ತಾಹ

ವಿಶ್ವ ಹೃದಯ ದಿನದ ಅಂಗವಾಗಿ, ಆದರ್ಶ ಆಸ್ಪತ್ರೆ ಉಡುಪಿಯಲ್ಲಿ ಸೆಪ್ಟೆಂಬರ್‌ 29, 2023 ರಿಂದ ಅಕ್ಟೋಬರ್‌ 5, 2023 ರ ವರೆಗೆ ವಿಶ್ವ ಹೃದಯ ದಿನದ ಸಪ್ತಾಹವನ್ನು ಹಮ್ಮಿಕೊಳ್ಳಲಾಗಿದೆ.

ಸೆಪ್ಟೆಂಬರ್‌ 29, 2023 ರಿಂದ ಅಕ್ಟೋಬರ್‌ 5, 2023 ರ ವರೆಗೆ ರಕ್ತದ ಕೊಬ್ಬಿನಾಂಶದ ಪರೀಕ್ಷೆ, ಇಸಿಜಿ ಪರೀಕ್ಷೆ, ಇಕೋ ಹಾಗು ಟಿ. ಎಂ. ಟಿ. ಪರೀಕ್ಷೆಗಳನ್ನು ವೈದ್ಯರ ಸಲಹೆಯ ಮೇರೆಗೆ ಆಸ್ಪತ್ರೆಯಲ್ಲಿ ಉಚಿತವಾಗಿ ಮಾಡಲಾಗುವುದು.

ಹಾಗೂ ಹೃದಯದ ಆಂಜಿಯೋಗ್ರಾಮ್‌ ಮತ್ತು ಆಂಜಿಯೋಪ್ಲಾಸ್ಟಿ ಬೇಕಾಗುವವರಿಗೆ 20% ರಿಯಾಯತಿ ದರದಲ್ಲಿ ಮಾಡಿಕೊಡಲಾಗುವುದು. ಸಾರ್ವಜನಿಕರು ಈ ತಪಾಸಣಾ ಶಿಬಿರದ ಪ್ರಯೋಜನವನ್ನು ಪಡೆದುಕೊಳ್ಳಬೇಕಾಗಿ ಕೇಳಿಕೊಳ್ಳುತ್ತೇವೆ.

 
 
 
 
 
 
 
 
 
 
 

Leave a Reply