ಪಿಪಿಸಿಯಲ್ಲಿ ಸಿ.ಎ. ಫೌಂಡೇಶನ್ ತರಬೇತಿ ಆರಂಭ

Southern India Regional Council of ICAI , Udupi ಶಾಖೆ ವತಿಯಿಂದ “ “ CA Foundation ತರಬೇತಿ” ಯು ದಿನಾಂಕ 19.06.2023ರಿಂದ ಪೂರ್ಣಪ್ರಜ್ಞ ಕಾಲೇಜಿನಲ್ಲಿ ಆರಂಭವಾಗಲಿದೆ.

ಇದರ ಸದುಪಯೋಗ ಪಡೆಯಲಿಚ್ಛಿಸುವವರು ಕಾಲೇಜಿನ ಕಛೇರಿಯಲ್ಲಿ ನೊಂದಣಿ ಮಾಡಿಸಿಕೊಳ್ಳಬೇಕೆಂದು ಪ್ರಾಂಶುಪಾಲರ ಪ್ರಕಟಣೆ ತಿಳಿಸಿದೆ. ಹೆಚ್ಚಿನ ವಿವರಗಳಿಗಾಗಿ ಸಂಪರ್ಕಿಸಿ: 7676178061.

 
 
 
 
 
 
 
 
 
 
 

Leave a Reply