ಮಂಚಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಶಿವಳ್ಳಿ ಮಕ್ಕಳಿಗೆ ಲಯನ್ಸ್ ನಿಂದ ಸಮವಸ್ತ್ರ ವಿತರಣೆ

ಲಯನ್ಸ್ ಕ್ಲಬ್ ಬ್ರಹ್ಮಗಿರಿ ಮತ್ತು ಲಯನ್ಸ್ ಕ್ಲಬ್ ಉಡುಪಿ ಲಕ್ಷ ಇವರ ಸಹಯೋಗದೊಂದಿಗೆ ಶಾಲೆಯ ಮಕ್ಕಳಿಗೆ 25,000 ವೆಚ್ಚದಲ್ಲಿ ಸಮವಸ್ತ್ರ ವಿತರಣೆಯ ಕಾರ್ಯಕ್ರಮವನ್ನು ಹಮ್ಮಿ ಕೊಳ್ಳಲಾಗಿದೆ.ಈ ಸಂದರ್ಭದಲ್ಲಿ ಲಯನ್ಸ್ ಕ್ಲಬ್ ಬ್ರಹ್ಮಗಿರಿಯ ಅಧ್ಯಕ್ಷರಾದ ಲಯನ್ ಗೀತಾ ವಾದಿರಾಜ.ರಾವ್ , ಉಡುಪಿ ಲಕ್ಷದ ಅಧ್ಯಕ್ಷರಾದ ಲಯನ್ ಧನುಷ್ .ಕೆ , ನಿವೃತ್ತ ಶಿಕ್ಷಕಿ ಹೇಮಲತಾ ವಿಕ್ಟೋರಿಯಾ, ಶಾಲಾ ಮುಖ್ಯ ಶಿಕ್ಷಕಿ ,ಶ್ರೀಮತಿ ಆಶಾಲತಾ, ಸಚಿದನಂದ ನಾಯಕ್,ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಚಂದ್ರಿಕಾ ಎಸಡಿಯಂ ಅಧ್ಯಕ್ಷ ರಾದ ಜಯಂತಿ , ಚೀಫ್ ಕೋಡಿನೆಟರ್ ಲಯನ್ ವಾದಿರಾಜ.ರಾವ್, ಲಯನ್ ಸುರೇಖಾ ಆಚಾರ್ಯ, ಲಯನ್ ಸತೀಶ್.ರಾವ್, ಜಿಲ್ಲಾ ಸಂಪುಟ ಕಾರ್ಯದರ್ಶಿ ಲಯನ್ ರವಿರಾಜ್.ನಾಯಕ್, ಮತ್ತು ಲಯನ್ಸ್ ಗಣ್ಯರು ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply