ಶಾಹಿಸ್ತಾಗೆ ಪಿ.ಎಚ್.ಡಿ ಪದವಿ

ಮಣಿಪಾಲ ತಾಂತ್ರಿಕ ಮಹಾವಿದ್ಯಾಲಯದ ಗಣಿತಶಾಸ್ತ್ರ ವಿಭಾಗದ ಪ್ರಾಧ್ಯಾಪಕಿ ಶಾಹಿಸ್ತಾ ಎಂ.ಐ.ಟಿ.ಯ ಡಾ। ಸುಧಾಕರ ಜಿ ಅವರ ಮಾರ್ಗದರ್ಶನದಲ್ಲಿ ಮಂಡಿಸಿದ “ಚೈನ್, ಆಂಟಿಚೈನ್ ಆಂಡ್ ಕಂಪ್ಲೀಟ್ (೨,೨) ಬೈಪಾರ್ಟೈಟ್
ಗ್ರಾಫ್ಸ್” ಎನ್ನುವ ಸಂಶೋಧನಾ ಪ್ರಬಂಧವನ್ನು ಪುರಸ್ಕರಿಸಿ ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ಡಾಕ್ಟರ್ ಆಫ್ ಫಿಲೋಸಫಿ ಇನ್ ಮೆಥಮ್ಯಾಟಿಕ್ಸ್ ಪದವಿ ನೀಡಿದೆ.

ಇವರು ಉಡುಪಿ ಜಿಲ್ಲೆಯ ಮಹಮ್ಮದ್ ಹನೀಫ್ ಮತ್ತು ಸೌದ ಹನೀಫ್ ದಂಪತಿಯ ಪುತ್ರಿ, ಹಾಗೂ ಬ್ರಹ್ಮಾವರದ
ಅಬ್ದುಲ್ ಫರಾಝ್ ಅವರ ಪತ್ನಿ.

 
 
 
 
 
 
 
 
 
 
 

1 COMMENT

Leave a Reply