ಸಿ ಎ ಅಂತಿಮ ಪರೀಕ್ಷೆಯಲ್ಲಿ ಮಹಾಲಕ್ಷ್ಮಿ ಕಿಣಿ ಉತ್ತೀರ್ಣ

ಮಹಾಲಕ್ಷ್ಮಿ ಕಿಣಿ ಟಿ ಇವರು ಇನ್ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ ಆಫ್ ಇಂಡಿಯಾ ನಡೆಸಿದ ಸಿ ಎ ಅಂತಿಮ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ. ಇವರು ಉಡುಪಿಯ ನಾಯಕ್ ಆಂಡ್ ಅಸೋಸಿಯೇಟ್ಸ್ ನ ಸಿಎ ನರಸಿಂಹ ನಾಯಕ್ ಅವರಿಂದ ಆರ್ಟಿಕಲ್ ಶಿಪ್ ಮಾಡಿದ್ದಾರೆ. ಇವರು ಟಿ ವಸಂತ್ ಕಿಣಿ ಮತ್ತು ಟಿ ವನಿತಾ ಕಿಣಿ ಅವರ ಪುತ್ರಿ.

 
 
 
 
 
 
 
 
 
 
 

Leave a Reply