ರೇಡಿಯೊ ಮಣಿಪಾಲದಲ್ಲಿ ಭಜನಾ ಕಾರ್ಯಕ್ರಮ

ಮಣಿಪಾಲ ಮಾಹೆಯ ಎಂ.ಐ.ಸಿ ಕ್ಯಾಂಪಸ್ ನಲ್ಲಿರುವ ಸಮುದಾಯ ಬಾನುಲಿ ರೇಡಿಯೊ ಮಣಿಪಾಲ್ ನಲ್ಲಿ ಭಜನಾ ಕಾರ್ಯಕ್ರಮ ಜನವರಿ ತಿಂಗಳ ದಿನಾಂಕ 19 ರಂದು ಶುಕ್ರವಾರ ಸಂಜೆ 6.30ರ ಸಮಯಕ್ಕೆ ಪ್ರಸಾರವಾಗಲಿದೆ. ಉಡುಪಿಯ ಶ್ರೀ ಲಕ್ಷ್ಮೀನರಸಿಂಹ ಭಜನಾಮಂಡಳಿ ಸದಸ್ಯೆಯರಾದ ಮೀನಾಕ್ಷಿ ಪೈ, ಲಲಿತಾ ಆರ್ ಶೆಟ್ಟಿ, ಪ್ರತಿಮಾ ಎನ್ ಮತ್ತು ಶೃತಿ ನಿರಂಜನ್ ಭಾಗವಹಿಸಲಿದ್ದಾರೆ. ಈ ಕಾರ್ಯಕ್ರಮ ಜನವರಿ 20 ರಂದು ಶನಿವಾರ 2.30ಕ್ಕೆ ಮರು ಪ್ರಸಾರವಾಗಲಿರುವುದು.

 ಆಂಡ್ರಾಯ್ಡ್ ಫೋನ್ ನ https://play.google.com/store/apps/details?id=com.atc.radiomanipal

ಮತ್ತು ಐಫೋನ್ ನ

https://itunes.apple.com/app/id6447231815 ಲಿಂಕ್ ಮೂಲಕ ರೇಡಿಯೊ ಮಣಿಪಾಲ್ ಆಪ್ ಡೌನ್‌ಲೋಡ್ ಮಾಡಿ ಈ ಕಾರ್ಯಕ್ರಮವನ್ನು ಕೇಳಬಹುದಾಗಿದೆ ಎಂದು ರೇಡಿಯೊ ಮಣಿಪಾಲ್ ಸಮುದಾಯ ಬಾನುಲಿ ಕೇಂದ್ರದ ಪ್ರಕಟಣೆ ತಿಳಿಸಿದೆ.

 
 
 
 
 
 
 
 
 
 
 

Leave a Reply