ಎಂಥ ಅಂದ.. ಎಂಥ ಚಂದ ಶಾರದಮ್ಮ~ ಕ್ಲಿಕ್: ಅನಿರುದ್ಧ ಪೈ

ಎಂಥ ಅಂದ.. ಎಂಥ ಚಂದ ಶಾರದಮ್ಮ…

ತೆಂಕುಪೇಟೆ ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ಥಾನ ಉಡುಪಿಯ ಶಾರದಾ ಮೂರ್ತಿಯ ಶೋಭಾಯಾತ್ರೆಯ ಸಂದರ್ಭದಲ್ಲಿ ಯುವ ಛಾಯಾಗ್ರಾಹಕ ಅನಿರುದ್ಧ ಪೈ ಅವರ ಕ್ಯಾಮೆರಾ ಕಣ್ಣಲ್ಲಿ ಸೆರೆಯಾದ ಶಾರದಮ್ಮನ ಛಾಯಾಚಿತ್ರಗಳು…

Leave a Reply