ಕಿನ್ನಿಮೂಲ್ಕಿಯ ಯೋಗ ಕ್ಷೇಮ ಸ್ಟುಡೀಯೋದಲ್ಲಿ 108 ಸೂರ್ಯ ನಮಸ್ಕಾರ

ಕಿನ್ನಿಮೂಲ್ಕಿಯ ಯೋಗ ಕ್ಷೇಮ ಸ್ಟುಡಿಯೋದಲ್ಲಿ 108 ಮಂತ್ರ ದೊಂದಿಗೆ 108 ಸೂರ್ಯ ನಮಸ್ಕಾರ ಜರಗಿತು. ಅಮಿತಾ ಭಟ್ ನೇತೃತ್ವದಲ್ಲಿ ಆದಿತ್ಯ ಹೋಮ ನಡೆದ ಬಳಿಕ ಸೂರ್ಯ ನಮಸ್ಕಾರ ಸಂಪನ್ನಗೊಂಡಿತು. ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಭಾಗವಹಿಸಿದ್ದರು.  

 
 
 
 
 
 
 
 
 
 
 

Leave a Reply