2021ನೇ ಸಾಲಿನ ಕರ್ನಾಟಕ ರಾಜ್ಯ ಯೋಗಾಸನ ಚಾಂಪಿಯನ್‌ಶಿಫ್‌ ಆನ್‌ಲೈನ್‌ ಸ್ಪರ್ಧೆ

46ನೇ ನ್ಯಾಷನಲ್‌ ಯೋಗಾಸನ ಸ್ಟೋಟ್ಸ್‌ ಚಾಂಪಿಯನ್‌ ಶಿಫ್‌ ಜೈಪುರದಲ್ಲಿ ನಡೆಯುವ ಸ್ಪರ್ಧೆಯ ಆಯ್ಕೆಗಾಗಿ ರಾಜ್ಯದಿಂದ ಯೋಗಪಟುಗಳನ್ನು ಆಯ್ಕೆ ಮಾಡಲು ಕರ್ನಾಟಕ ರಾಜ್ಯ ಅಮೆಚೂರ್‌ ಯೋಗ ಸ್ಟೋರ್ಟ್ಸ್‌ ಅಸೋಸಿಯೇಷನ್‌ ಇವರ ಆಶ್ರಯದಲ್ಲಿ ಹಮ್ಮಿಕೊಳ್ಳುತ್ತಿರುವ ಕರ್ನಾಟಕ ರಾಜ್ಯ ಯೋಗಾಸನ ಸ್ಪೋರ್ಟ್ಸ್‌ ಚಾಂಪಿಯನ್‌ಶಿಫ್‌ -2021 ಆನ್‌ಲೈನ್‌ ಸ್ಪರ್ಧೆಗಳು ಇದೇ ಡಿಸೆಂಬರ್‌ 11 -12-2021 ಮತ್ತು 12-12-2021 ರಂದು ನಡೆಯಲಿವೆ ಎಂದು ರಾಜ್ಯ ಯೋಗ ಸಂಸ್ಥೆಯ ಅಧ್ಯಕ್ಷರಾದ ಜಿ. ಎನ್‌. ಕೃಷ್ಣಮೂರ್ತಿ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹಾಗೂ ರಾಜ್ಯ, ರಾಷ್ಟ್ರಮಟ್ಟದ ತೀರ್ಪುಗಾರರು (ರೆಪ್ರೇರಿಗಳು) ಆನ್‌ಲೈನ್‌ ಪರೀಕ್ಷೆಗಳನ್ನು ನಡೆಸಲಿದ್ದಾರೆ. ಆಸಕ್ತರು ಯೋಗ ಸ್ಪೋರ್ಟ್ಸ್ ಅಸೋಸಿಯೇಶನ್ ಉಡುಪಿ ದೂರವಾಣಿ  ಸಂಖ್ಯೆಗಳಿಗೆ  1) 99648 56007, 2)78277 66379 ಸಂಪರ್ಕಿಸಬಹುದು.

 
 
 
 
 
 
 
 
 
 
 

Leave a Reply