ವಿಜಯಲಕ್ಷ್ಮೀ ಕಾಮತ್ ರವರು ನಿಧನ

ಉಡುಪಿ ಪಿಪಿಸಿ ಅಡಿಟೋರಿಯಂ ಬಳಿಯ ನಿವಾಸಿ ಕೆಮ್ತೂರು ವಿಟ್ಠಲದಾಸ್ ಕಾಮತ್
ಅವರ ಪತ್ನಿ ವಿಜಯಲಕ್ಷ್ಮೀ ಕಾಮತ್ (68) ಅವರು ಅ. 6ರಂದು ನಿಧನ ಹೊಂದಿದರು.

ಮೃತರು ಪತಿ ಮತ್ತು ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ಸಿಂಡಿಕೇಟ್ ಬ್ಯಾಂಕ್
ಉದ್ಯೋಗಿಯಾಗಿದ್ದ ಅವರು ವಿವಿಧ ಬ್ರಾಂಚ್‌ಗಳಲ್ಲಿ ಕರ್ತವ್ಯ ನಿರ್ವಹಿಸಿ,
ಪ್ರಸ್ತುತ ನಿವೃತ್ತ ಜೀವನ ನಡೆಸುತ್ತಿದ್ದರು.

 
 
 
 
 
 
 
 
 
 
 

Leave a Reply