ಶ್ರೀಮತಿ ಶಾಂತಾ ನಿಧನ.

ಇಂದ್ರಾಳಿ ನಿವಾಸಿ ಹರೀಶ್ ಮಡಿವಾಳ ಇವರ ಪತ್ನಿ ಶ್ರೀಮತಿ ಶಾಂತ(72) ಮಡಿವಾಳ ಅಲ್ಪಕಾಲದ ಅನಾರೋಗ್ಯದಿಂದ 11/03/2022 ರಂದು ನಿಧನ ಹೊಂದಿದರು. ಇವರು ಸ್ಥಳೀಯವಾಗಿ ಜನಾನುರಾಗಿಯಾಗಿದ್ದರು.. ಇವರು ತನ್ನ ಪತಿ, ಇಬ್ಬರು ಪುತ್ರಿಯರು ಹಾಗೂ ಪುತ್ರ ಉಡುಪಿ ಹೋಂಡಾ ಮ್ಯಾಟ್ರಿಕ್ಸ್ ನ ಎಜಿಎಂ ಇನ್ ಸೇಲ್ಸ್ ಜಯಂತ್ ಕುಂದರ್ ರನ್ನು ಅಗಲಿದ್ದಾರೆ.

 
 
 
 
 
 
 
 
 
 
 

Leave a Reply