“ಶುದ್ಧ ಜಲ , ಸ್ವಚ್ಛ ನೆಲ , ಆರೋಗ್ಯವಾಗಿರಲಿ ಜೀವಸಂಕುಲ”

ರೇಡಿಯೋ ಮಣಿಪಾಲ್ 90.4 Mhz, ಎಂ.ಐ.ಸಿ ಕ್ಯಾಂಪಸ್, ಮಣಿಪಾಲ
-ದೇಸಿ ಸೊಗಡು
ಸಮುದಾಯ ಬಾನುಲಿ. 

ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಬೆಂಗಳೂರು, ಕರ್ನಾಟಕ ಸರ್ಕಾರ
ಪ್ರಾಯೋಜಿಸುವ

 “ಶುದ್ಧ ಜಲ , ಸ್ವಚ್ಛ ನೆಲ , ಆರೋಗ್ಯವಾಗಿರಲಿ ಜೀವಸಂಕುಲ”

ಬಾನುಲಿ ಸರಣಿ ಕಾರ್ಯಕ್ರಮದಲ್ಲಿ ಮಾರ್ಚ್ ತಿಂಗಳ ದಿನಾಂಕ 21 ರಂದು ಸೋಮವಾರ ವಿಶ್ವ ಅರಣ್ಯದಿನದ ಪ್ರಯುಕ್ತ
ಸಂಜೆ 6 ಗಂಟೆಗೆ ನೀರಿನ ಸಂರಕ್ಷಣೆಯಲ್ಲಿ ಅರಣ್ಯಗಳ ಪಾತ್ರ ಕುರಿತು ಕಾರ್ಯಕ್ರಮ ಪ್ರಸಾರವಾಗಲಿದೆ.
ಕಾರ್ಕಳ ವನ್ಯಜೀವಿ ವಲಯದ ವಲಯ ಅರಣ್ಯಾಧಿಕಾರಿ ಸ್ಮಿತಾ ಎಂ.ಡಿ
ಪಾಲ್ಗೊಳ್ಳಲಿದ್ದಾರೆ.
ಮಾರ್ಚ್ 22ರಂದು ಮಧ್ಯಾಹ್ನ 1 ಗಂಟೆಗೆ ಇದರ ಮರುಪ್ರಸಾರವಿರುವುದು.

ನೆರವು: ಉಡುಪಿ ಜಿ.ಪಂ
ಕೃತಜ್ಞತೆಗಳೊಂದಿಗೆ‌…
ರೇಡಿಯೋ ಮಣಿಪಾಲ್

 
 
 
 
 
 
 
 
 
 
 

Leave a Reply