ಪೂರ್ಣ ಪ್ರಜ್ಞ ಕಾಲೇಜಿನಲ್ಲಿ ರಾಷ್ಟ್ರೀಯ ಮಟ್ಟದ ಸಂಸ್ಥೆಯ ವತಿಯಿಂದ ಪದವಿ ವಿದ್ಯಾರ್ಥಿಗಳಿಗೆ ಗಣಿತದಲ್ಲಿ ತರಬೇತಿ ಕಾರ್ಯಕ್ರಮ

ಪೂರ್ಣ ಪ್ರಜ್ಞ ಕಾಲೇಜಿನ ಗಣಿತ ವಿಭಾಗದಿಂದ MTTS ಟ್ರಸ್ಟ್ ಸಹಯೋಗದೊಂದಿಗೆ 29th ಸೆಪ್ಟೆಂಬರ್ ನಿಂದ 30th ಸೆಪ್ಟೆಂಬರ್ ತನಕ ಎರಡು ದಿನಗಳ MTTS Overture- ಪದವಿ ವಿದ್ಯಾರ್ಥಿಗಳಿಗೆ ಗಣಿತ ತರಬೇತಿ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಈ ಕಾರ್ಯಕ್ರಮದ ಉಸ್ತುವಾರಿಯನ್ನು ವಿಭಾಗದ ಮುಖ್ಯಸ್ಥರಾದ ಶ್ರೀ ರಾಕೇಶ್ರವರು ವಹಿಸಿದ್ದರು. ಕಾರ್ಯಕ್ರಮದ ಅಧ್ಯಕ್ಷ ತೆಯನ್ನು ಕಾಲೇಜಿನ ಪ್ರಾಂಶುಪಾಲರು ವಹಿಸಿದ್ದರು. ಸಂಪನ್ಮೂಲ ವ್ಯಕ್ತಿಗಳಾಗಿ ಶಿವನಾಡರ್ ಯುನಿವರ್ಸಿಟಿ ,ನವದೆಹಲಿಯ ಡಾ. ಸತ್ಯನಾರಾಯಣ ರೆಡ್ಡಿ ಹಾಗೂ ಅಜಿಮ್ ಪ್ರೇಮ್ಜಿ ಯುನಿವರ್ಸಿಟಿ ,ಬೆಂಗಳೂರಿನ ಗರಿಮಾ ಗೋಗಿಯ ಮೇಡಮ್ ರವರು ಪಾಲ್ಗೊಂಡಿದ್ದರು.

ಈ ತರಬೇತಿಯಲ್ಲಿ ಉಡುಪಿ ಹಾಗೂ ಮಂಗಳೂರಿನ ವಿವಿದ ಪದವಿ ಕಾಲೇಜುಗಳ 55 ವಿದ್ಯಾರ್ಥಿಗಳು ಭಾಗವಹಿಸಿದ್ದರು.

 
 
 
 
 
 
 
 
 
 
 

Leave a Reply