ಉಡುಪಿಯ ಪೂರ್ಣಪ್ರಜ್ಞದಿಂದ ಪೂರ್ಣ ಫಲಿತಾಂಶದ ಅದ್ವಿತೀಯ ಸಾಧನೆ

ಉಡುಪಿಯ  ಪೂರ್ಣಪ್ರಜ್ಞ ಪದವಿಪೂರ್ವ ಕಾಲೇಜಿನ ದ್ವಿತೀಯ ಪಿಯುಸಿಯಲ್ಲಿ ವಿನೂತನ ಫಲಿತಾಂಶ ಪದ್ಧತಿಯಲ್ಲಿ ರಾಜ್ಯಮಟ್ಟದಲ್ಲಿ ಗಮನಾರ್ಹ ಸಾಧನೆ
ವಿಜ್ಞಾನ ವಿಭಾಗದ ೧.ಶ್ರೀಯಾ ಪೈ (600), ೦೨.ಅನೀಶ್ ಅಡಿಗ ಎಸ್ (600), ೩.ಗಗನ್ (೬೦೦),   ೪. ವಿಶ್ವ ವಿ ಹೆಗ್ಡೆ (600), ೫.ದರ್ಶನ್ ಎಂ (600), ೬.ಅನ್ವಿತ ಡಿ ಶೆಟ್ಟಿಗಾರ್ (600), ೭.ಧನ್ಯ ಎಸ್ (600), ೮. ಪ್ರಜ್ಞಾ ಪೂಜಾರಿ (೬೦೦), ೯.ಸುರಭಿ (600), ೧೦.ಸೂರಜ್ ಎನ್ ಎಸ್ (600), ೧೧.ಚೈತ್ರ ಶೆಣೈ ಯು (600), ೧೨.ಭೂಮಿಕಾ ಎಸ್ ದೇವಾಡಿಗ (600)  ವಾಣಿಜ್ಯ ವಿಭಾಗದ ೧.ಚಂದನಾ ಶೆಣೈ (600), ೨.ಪ್ರತೀಕ್ಷಾ ಐತಾಳ್ (600), ೩.ಸಮಿತ್ ಕುಮಾರ್ (600), ೪.ದಿವ್ಯಾ (600) ಈ ವಿದ್ಯಾರ್ಥಿಗಳು 600 ಅಂಕಗಳಲ್ಲಿ 600 ಅಂಕ ಪಡೆದು ರಾಜ್ಯಮಟ್ಟದಲ್ಲಿ ವಿಶೇಷ ಸಾಧನೆ ಮಾಡಿರುತ್ತಾರೆ. ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷರಾದ ಪರಮಪೂಜ್ಯ ಶ್ರೀ ಶ್ರೀ ವಿಶ್ವಪ್ರಿಯ ತೀರ್ಥ ಶ್ರೀಪಾದರು, ಗೌರವಾನ್ವಿತ ಕಾರ್ಯದರ್ಶಿ ಶ್ರೀ ಪ್ರದೀಪ್ ಕುಮಾರ್, ಪ್ರಾಂಶುಪಾಲರು ಹಾಗೂ ಅಧ್ಯಾಪಕ ವೃಂದದವರು ಸಾಧಕ ವಿದ್ಯಾರ್ಥಿಗಳನ್ನು ಅಭಿನಂದಿಸಿದ್ದಾರೆ.
 
 
 
 
 
 
 
 
 
 
 

Leave a Reply