ಕಾರ್ಕಳ ಶಾಸಕ ಸುನಿಲ್ ಕುಮಾರ್ ರವರಿಗೆ ಜಾಕ್ ಪಾಟ್

ಶಾಸಕ ಸುನಿಲ್ ಕುಮಾರ್ ರವರಿಗೆ ಮಂತ್ರಿಗಿರಿ ಫಿಕ್ಸ್. ಮುಖ್ಯಮಂತ್ರಿ ಕಚೇರಿಯಿಂದ ದೂರವಾಣಿ ಕರೆಯ ಮೂಲಕ ಈ ಮಾಹಿತಿ ನೀಡಿದ್ದಾರೆ.

ಉಡುಪಿ ಜಿಲ್ಲೆಯಲ್ಲಿ ಯುವ ನಾಯಕನಿಗೆ ಬಿಜೆಪಿಯಲ್ಲಿ ಮಣೆ.

ಒOದು ವಾರದ ಹಿಂದೆಯೇ ಕರಾವಳಿ ಎಕ್ಸ್ಪ್ರೆಸ್ಸ್ ಈ ಬಗ್ಗೆ ಮಾಹಿತಿ ನೀಡಿದ್ದನ್ನು ಈಗ ನೆನಪಿಸಿಕೊಳ್ಳಬಹುದು.

 
 
 
 
 
 
 
 
 
 
 

Leave a Reply