Milagres Cathedral, Kallianpur ನ ವಾರ್ಷಿಕ ಹಬ್ಬ

Milagres Cathedral, Kallianpur ನ ವಾರ್ಷಿಕ ಹಬ್ಬ ಜನವರಿಯ 17 ಮಂಗಳವಾರ ಮತ್ತು ಬುಧವಾರ 18 ರಂದು ಬಹಳ ವಿಜೃಂಭಣೆಯಿಂದ ನಡೆಯಿತು. ಉಡುಪಿ ಧರ್ಮ ಪ್ರಾಂತ್ಯದ ಕುಲಪತಿ ವಂದನೆಯ ರೋಷನ್ D’Souza ಸುಮಾರು ಮೂವತ್ತು ಧರ್ಮ ಗುರುಗಳು ಸೇರಿದಂತೆ ಪರಮ ಪ್ರಸಾದ ಬಲಿ ಪೂಜೆ ನಡೆಸಲಾಯಿತು. ಮಂಗಳವಾರ ಸಂಜೆ ಕೂಡ ಬ್ರಹ್ಮಾವರ ಚರ್ಚ್‌ನ ಧರ್ಮಗುರು ವಂದನೆಯ loyson lobo ರವರು ಪ್ರಾರ್ಥನೆ ನಡೆಸಿದರು. Milagres Cathedral ನ ಪ್ರಧಾನ ಗುರುಗಳು ಅತೀ ವಂದನೆಯ valerian mendonca ಮತ್ತು ವಂದನೆಯ ಗುರು joy andrade ದೊಂದಿಗೆ ಚಾರಿತ್ರಿಕ ಹಾಗೂ ಅತ್ಯಂತ ಪುರಾತನ ಕಾಲದಿಂದಲೂ ನಡೆದುಕೊಂಡು ಬಂದ ಸಂಪ್ರದಾಯ ದೊಂದಿಗೆ ಹಬ್ಬ ವಿಜೃಂಭಣೆಯಿಂದ ಜರುಗಿತು.

 
 
 
 
 
 
 
 
 
 
 

Leave a Reply