ಅಸಹಾಯಕರ ಮನೆಯ ಪುನರ್ನಿರ್ಮಾಣ ಕಾನ್ಸೆಪ್ಟ್

24/12/22 ನೆ ಶನಿವಾರ ಕುಕ್ಕಿಹಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಗುಡಿಸಲಿನoತಿದ್ದ ಮನೆಯನ್ನು ವಾಸಯೋಗ್ಯ ಮನೆಯಾಗಿಸಿ ನಿರ್ಮಿಸಿ ಕೊಟ್ಟು ಹೋಮ್ ಡಾಕ್ಟರ್ ಫೌಂಡೇಶನ್ ವತಿಯಿಂದ ಮನೆಯವರಿಗೆ ಹಾಸ್ತಾoತರಿಸಲಾಯಿತು. ಡಾ. ಶಶಿಕಿರಣ್ ಶೆಟ್ಟಿ, ಡಾ. ಸುಮಾ ಎಸ್ ಶೆಟ್ಟಿ ರಾಘವೇಂದ್ರ ಪೂಜಾರಿ, ಬoಗಾರಪ್ಪ ಉದಯ್ ನಾಯ್ಕ್, ರಾಘವೇಂದ್ರ ಕಾರ್ವಾಲು ಉಪಸ್ಥಿತರಿದ್ಧರು.

 
 
 
 
 
 
 
 
 
 
 

Leave a Reply