ಕಾರ್ಕಳ: ದಾಖಲೆ ರಹಿತ ಕಾರಿನಲ್ಲಿ ಸಾಗಿಸುತ್ತಿದ್ದ 51.20 ಲಕ್ಷ ರೂ. ವಶಕ್ಕೆ!

ಕಾರ್ಕಳ: ದಾಖಲೆ ರಹಿತವಾಗಿ ಎರಡು ಕಾರುಗಳಲ್ಲಿ ಸಾಗಿಸುತಿದ್ದ ಒಟ್ಟು 51.20 ಲಕ್ಷ ರೂ. ನಗದನ್ನು ಸಾಣೂರು ಚೆಕ್‌ಪೋಸ್ಟ್‌ನಲ್ಲಿ ತಪಾಸಣೆ ವೇಳೆ ವಶಪಡಿಸಿಕೊಳ್ಳಲಾಗಿದೆ.

ಒಂದು ಕಾರಿನಲ್ಲಿ 50 ಲಕ್ಷ ರೂ. ಹಾಗೂ ಇನ್ನೊಂದು ಕಾರಿನಲ್ಲಿ 1.20 ಲಕ್ಷ ರೂ. ವಶಪಡಿಸಿಕೊಳ್ಳಲಾಗಿದೆ ಎಂದು ತಾಲೂಕು ಚುನಾವಣಾಧಿಕಾರಿ ಪ್ರಕಟಣೆ ತಿಳಿಸಿದೆ

 
 
 
 
 
 
 
 
 
 
 

Leave a Reply