ಉಡುಪಿ ನಗರಸಭಾ ಸದಸ್ಯೆ ಸೆಲೀನ್ ಕರ್ಕಡಾ ನಿಧನ

ಉಡುಪಿ ನಗರಸಭಾ ಸದಸ್ಯೆ, ಕಾಂಗ್ರೆಸ್ ಪಕ್ಷದ ಮುಖಂಡರಾದ ಸೆಲೀನ್ ಕರ್ಕಡಾ ಅವರು ಅಲ್ಪಕಾಲದ ಅಸೌಖ್ಯದಿಂದ ಶನಿವಾರ ರಾತ್ರಿ ಮಣಿಪಾಲ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು.

 
 
 
 
 
 
 
 
 
 
 

Leave a Reply