ಶಂಕರಪುರ ನಿವಾಸಿ ಸಾವಿಯ ಸಬೀನಾ ಸಲ್ದಾನ ನಿಧನ

ಉಡುಪಿ: ಶಂಕರಪುರ ಕನ್ಯಾನ ನಿವಾಸಿ ಸನ್ನಿ ಸಲ್ದಾನ ಅವರ ಪತ್ನಿ ಸಾವಿಯ ಸಬೀನಾ ಸಲ್ದಾನ ( 33) ಅವರು ಅಲ್ಪಕಾಲದ ಅಸೌಖ್ಯದಿಂದ ಸೋಮವಾರ ನಿಧನರಾಗಿದ್ದಾರೆ. ಇವರು ಕಟಪಾಡಿ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷೆ ಆಗ್ನೇಸ್ ಡೇಸಾ ಹಾಗೂ ಉಡುಪಿಯ ಪ್ರಿಯಾ ವಿಡಿಯೋ ಮತ್ತು ಉಡುಪಿ ಚಾನೆಲ್ ಸಂಸ್ಥೆಯ ಸಂಸ್ಥಾಪಕರಾದ ಫ್ರಾನ್ಸಿಸ್ ಡೇಸಾ ದಂಪತಿಯ ಪುತ್ರಿಯಾಗಿದ್ದಾರೆ.

 
 
 
 
 
 
 
 
 
 
 

Leave a Reply