Janardhan Kodavoor/ Team KaravaliXpress
24.6 C
Udupi
Friday, December 2, 2022
Sathyanatha Stores Brahmavara

ನಾರ್ತ್ ಶಾಲೆ ಯಲ್ಲಿ ಆರೂಗ್ಯ ಕಾರ್ಡ್ ಉಚಿತ ನೋಂದಣೆ

ಉಡುಪಿ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ನಾರ್ತ್ ಶಾಲೆ ಯಲ್ಲಿ ಹಳೇ ವಿದ್ಯಾರ್ಥಿ ಮತ್ತು ಶಾಲಾಭಿವೃದ್ಧಿ ಸಮಿತಿ , ನಗರ ಪ್ರಾಥಮಿಕ ಆರೂಗ್ಯ ಕೇಂದ್ರ ಇದರ ಜಂಟಿ ಆಶ್ರಯದಲ್ಲಿ ಆದಿತ್ಯವಾರ ಅಯುಷ್ಮಾನ್ ಭಾರತ ಆರೂಗ್ಯ ಕಾರ್ಡ್ ಉಚಿತ ನೋಂದಣೆ ಹಾಗು ಆಧಾರ್ ಕಾರ್ಡ್ , ರೇಷನ್ ಕಾರ್ಡ್ , ಆಧಾರ್ ಲಿಂಕ್ ಕಾರ್ಯ ಕ್ರಮ ವನ್ನು ಉಡುಪಿ ನಗರ ಬಿಜೆಪಿ ಅಧ್ಯಕ್ಷ ಮಹೇಶ್ ಠಾಕೂರ್ ದೀಪ ಬೆಳಗಿಸಿ ಚಾಲನೆ ನೀಡಿ ಕಾರ್ಡನ ಬಗ್ಗೆ ಮಾಹಿತಿ ನೀಡಿ ಕಾರ್ಡ ವಿತರಸಿದರು ವೇದಿಕೆಯಲ್ಲಿ ತೆಂಕಪೇಟೆ ವಾರ್ಡ್ ನಗರ ಸಭಾ ಸದಸ್ಯೆ ಮಾನಸ ಪೈ , ಹಳೇ ವಿದ್ಯಾರ್ಥಿ ಸಂಘದ ಉಪಾಧ್ಯಕ್ಷ ಶ್ರೀದೇವಿ ,ಕಾರ್ಯದರ್ಶಿ ಮಹೇಶ್ ನಾಯಕ್ , ಶಾಲಾಭಿವೃದ್ಧಿ ಸಮಿತಿ ಸದಸ್ಯರು , ಶಾಲಾ ಮುಖ್ಯಪಾಧ್ಯಾಯನಿ ಹಾಗು ಶಿಕ್ಷಕ ವೃಂದ ದವರು ,ಉಪಸ್ಥರಿದ್ದರು

- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!