ಕುಮಾರಿ ಧನ್ಯಶ್ರೀ ಭರತನಾಟ್ಯ ಜೂನಿಯರ್ ಗ್ರೇಡ್ ಪರೀಕ್ಷೆಯಲ್ಲಿ 93% ಅಂಕ

ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ನಡೆಸಿದ ಭರತನಾಟ್ಯ ಜೂನಿಯರ್ ಗ್ರೇಡ್ ಪರೀಕ್ಷೆಯಲ್ಲಿ 93% ಅಂಕಗಳನ್ನು ಪಡೆದಿದ್ದಾರೆ.
ಇವರು ನೀಲಾವರದ ವಿಶ್ವ ಯಕ್ಷ ನೃತ್ಯ ಕಲಾ ನಿಕೇತನದ ವೈ ಎಲ್ ವಿಶ್ವರೂಪ ಮಧ್ಯಸ್ಥರ ಶಿಷ್ಯೆ  ಉಡುಪಿಯ ರಾಧಾಕೃಷ್ಣ ನೃತ್ಯ ನಿಕೇತನದ ವಿದುಷಿ ಶ್ರೀಮತಿ ವೀಣಾ ಎಂ ಸಾಮಗರಿಂದ ತರಬೇತಿ ಪಡೆದಿದ್ದಾರೆ. ಶ್ರೀ ಪ್ರಶಂತ್ ನೀಲಾವರ ಮತ್ತು ಭವ್ಯಶ್ರೀಯವರ ಪುತ್ರಿ
 
 
 
 
 
 
 
 
 
 
 

Leave a Reply