ಬಾರ್ಕೂರು -ವಿದ್ಯಾರ್ಥಿಗಳಿಗೆ ಉಚಿತ ಸಮವಸ್ತ್ರ ವಿತರಣಾ ಸಮಾರಂಭ

ರೋಟರಿ ಕ್ಲಬ್ ಬಾರ್ಕೂರು,ಕಿಶೂ ಎಂಟರ್ಪ್ರೈಸಸ್ ಡೈಜಿ ವರ್ಲ್ಡ್ ಉಡುಪಿ ಇವರ ಆಶ್ರಯದಲ್ಲಿ ಬಾರ್ಕೂರು ನೇಶನಲ್ ಪದವಿ ಪೂರ್ವ ಕಾಲೇಜಿನ ಪ್ರಥಮ ಪಿಯುಸಿ ಹಾಗೂ ಎಂಟನೇ ತರಗತಿಯ ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತ ಸಮವಸ್ತ್ರ ವಿತರಣಾ ಸಮಾರಂಭ ಇಂದು ಬಾರ್ಕೂರು ನೇಶನಲ್ ಪದವಿಪೂರ್ವ ಕಾಲೇಜಿನ ನಡೂರು ದಿ. ಶೇಷಪ್ಪ ಹೆಗಡೆ ಮೆಮೊರಿಯಲ್ ರಂಗಮಂಟಪದಲ್ಲಿ ಜರುಗಿತು..

 ಈ ಸಂದರ್ಭದಲ್ಲಿ ಬಾರ್ಕೂರು ನೇಶನಲ್ ಪದವಿ ಪೂರ್ವ ಕಾಲೇಜಿನ ಮಾಜಿ ಪ್ರಾಂಶುಪಾಲರಾದ ಶ್ರೀ ಬಿ. ಸೀತಾರಾಮ ಶೆಟ್ಟಿ, ಕಾಲೇಜಿನ ಆಡಳಿತ ಮಂಡಳಿಯ ಶ್ರೀ ರಾಮ ನಾಯ್ಕ್,ರೋಟರಿ ಕ್ಲಬ್ ಅಧ್ಯಕ್ಷರಾದ ಶ್ರೀ ಸೀತಾರಾಮ್ ಎಸ್., ಕಾರ್ಯದರ್ಶಿ ರೋ. ಬಾಬು ನಾಯ್ಕ್, ರೋ ಶ್ರೀ ಬಿ. ಸುಧಾಕರ್ ರಾವ್, ಯು ಕೊಟ್ರ ಸ್ವಾಮಿ, ಮುಖ್ಯ ಶಿಕ್ಷಕಿ ಶ್ರೀಮತಿ ಹೇಮಲತಾ ಎಸ್ ಉಪಸ್ಥಿತರಿದ್ದರು

ಫೋಟೋ :ವಿಶ್ವಾಸ್ ಬಾರ್ಕೂರು

 
 
 
 
 
 
 
 
 
 
 

Leave a Reply