ಲಯನ್ಸ್ ಕ್ಲಬ್ ಬ್ರಹ್ಮಗಿರಿಯ ನೂತನ ಅಧ್ಯಕ್ಷರಾಗಿ ಗೀತಾ.ವಾದಿರಾಜ.ರಾವ್ ಆಯ್ಕೆ

ಲಯನ್ಸ್ ಕ್ಲಬ್ ಬ್ರಹ್ಮಗಿರಿಯ ನೂತನ ಅಧ್ಯಕ್ಷರಾಗಿ ಗೀತಾ.ವಾದಿರಾಜ.ರಾವ್, ಕಾರ್ಯದರ್ಶಿ ಯಾಗಿ ವಿಜೇತ ಹರಿಪ್ರಸಾದ್ ರೈ, ಕೋಶಾಧಿಕಾರಿಯಾಗಿ ಶೈಲಾ ಉಮೇಶ್ ನಾಯಕ್ ಅವರನ್ನು 2023-2024ನೇ ಸಾಲಿನ ಪದಾಧಿಕಾರಿಗಳಾಗಿ ಆಯ್ಕೆಯಾಗಿದ್ದಾರೆ. ಜೂಲೈ 21ರಂದು ಶುಕ್ರವಾರ ಕ್ಲಬ್ನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಉಡುಪಿಯ ಟೌನ್ ಹಾಲ್ ನಲ್ಲಿ ನಡೆಯಲಿದೆ

 
 
 
 
 
 
 
 
 
 
 

Leave a Reply