ಶಿಫಾಲಿ ಎಸ್ ರಾವ್ ಕಟ ಗ್ರಾಂಡ್ ಚಾಂಪಿಯನ್

ಮಣಿಪಾಲದಲ್ಲಿ ನಡೆದ ರಾಷ್ಟ್ರೀಯ ಮಟ್ಟದ ಆಹ್ವಾನಿತರ ಓಪನ್ ಕರಾಟೆ ಚಾಂಪಿಯನ್ ಲೀಗ್ ಬ್ಲಾಸ್ಟ್ 2023- ಸೀಸನ್ 2 ಇದರ ಮಹಿಳಾ ಗ್ರಾಂಡ್ ಚಾಂಪಿಯನ್ ವಿಭಾಗದಲ್ಲಿ ಶಿಫಾಲಿ ಎಸ್ ರಾವ್ ಇವರು ಕಟ ಗ್ರಾಂಡ್ ಚಾಂಪಿಯನ್ ಆಗಿರುತ್ತಾರೆ.

ಇವರು ಬುಡಕನ್ ಕರಾಟೆ ಸೆಲ್ಫ್ ಡಿಫೆನ್ಸ್ ಅಸೋಸಿಯೇಷನ್ ಆಫ್ ಇಂಡಿಯಾ (ರಿ.) ಇದರ ಮುಖ್ಯ ಶಿಕ್ಷಕರಾದ ರೋಹಿತಾಕ್ಷ ಉದ್ಯಾವರ ಇವರಿಂದ ತರಬೇತಿಯನ್ನು ಪಡೆಯುತ್ತಿದ್ದಾರೆ.

 
 
 
 
 
 
 
 
 
 
 

Leave a Reply