ಆಕರ್ಷಣ್ ಕುಲಾಲ್ ಗೆ ಬೆಳ್ಳಿ ಪದಕ

ಚೆನೈಯಲ್ಲಿ ಡಿ ೧೧ರಿಂದ ೨೫ರ ತನಕ ನಡೆದ ೬೧ನೇ ನ್ಯಾಷನಲ್ ರೋಲರ್ ಸ್ಕೇಟಿಂಗ್ ಚಾಂಪಿಯನ್‌ಶಿಪ್ ನಲ್ಲಿ ೧೧ – ೧೪ ವರ್ಷ ವಿಭಾಗದಲ್ಲಿ ಆಕರ್ಷಣ್ ಕುಲಾಲ್ ೩೦೦೦ಮೀಟರ್ ರಿಲೇಯಲ್ಲಿ ಬೆಳ್ಳಿ ಪದಕವನ್ನು ತನ್ನದಾಗಿಸಿಕೊಂಡಿದ್ದಾರೆ.

  ಈತ ಕಿರಣ್ ಕುಮಾರ್ ಕುಲಾಲ್ ಹಾಗೂ ಸೌಮ್ಯ ದಂಪತಿಯ ಪುತ್ರ, ಇವರು ಬ್ರಹ್ನಾವರದ ಲಿಟ್ಲ್‌ರಾಕ್ ಇಂಡಿಯನ್ ಸ್ಕೂಲ್ ನಲ್ಲಿ ೮ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಪ್ರವಿಣ್ ಕುಲಾಲ್ ಅವರಿಂದ ತರಬೇತಿ ಪಡೆಯುತ್ತಿದ್ದಾನೆ.

 
 
 
 
 
 
 
 
 
 
 

Leave a Reply