ರೇಡಿಯೊ ಮಣಿಪಾಲದಲ್ಲಿ ವಿಶೇಷ ಸಂದರ್ಶನ ಪ್ರಸಾರ

ರೇಡಿಯೊ ಮಣಿಪಾಲ್ ಸಮುದಾಯ ಬಾನುಲಿ ಕೇಂದ್ರದಲ್ಲಿ ಅಕ್ಟೋಬರ್ 5ರಂದು ಸಂಜೆ 6.10ಕ್ಕೆ ವಿಶೇಷ ಸಂದರ್ಶನ ಪ್ರಸಾರವಾಗಲಿದೆ.

ಈ ಕಾರ್ಯಕ್ರಮದಲ್ಲಿ ಲೊಟಸ್ ಕಮ್ಯುನಿಕೇಶನ್ ನೆಟ್ವರ್ಕ್ ಯುನಿವರ್ಸಿಟಿ ಆಫ್ ಸೆಂಟ್ರಲ್ ಏಷ್ಯಾದ ಸಂಸ್ಥಾಪಕರು, ಸಂಶೋಧಕರು ಹಾಗೂ ಸಂವಹನ ತಜ್ಞರೂ ಆಗಿರುವ ಡಾ.ಕಳಿಂಗ ಸೆನವಿರತ್ನೆ ಭಾಗವಹಿಸಲಿದ್ದಾರೆ
ಈ ಕಾರ್ಯಕ್ರಮ ಅಕ್ಟೋಬರ್ 6ರಂದು ಮಧ್ಯಾಹ್ನ 2.10ಕ್ಕೆ
ಮರು ಪ್ರಸಾರವಾಗಲಿದೆ.

ರೇಡಿಯೊ ಮಣಿಪಾಲ,ಉಡುಪಿ ಜಿಲ್ಲೆಯ ಮೊಟ್ಟಮೊದಲ ಸಮುದಾಯ ಬಾನುಲಿ ಕೇಂದ್ರ, ಎಂ.ಐ.ಸಿ ಕ್ಯಾಂಪಸ್, ಮಾಹೆ, ಮಣಿಪಾಲ.

 
 
 
 
 
 
 
 
 
 
 

Leave a Reply