ಪುತ್ತಿಗೆ ಶ್ರೀಪಾದರ ಪರ್ಯಾಯ ಅವಧಿಯ ಬಹು ನಿರೀಕ್ಷಿತ ಯೋಹಾಜೆಯಲ್ಲೊಂದು ಕೋಟಿಗೀತಾ ಲೇಖನ ಯಜ್ಞ. ಪಾಜಕ ಕ್ಷೇತ್ರದ ಆನಂದತೀರ್ಥ ಪಾಠಶಾಲೆಯಲ್ಲಿ ಇಂದು ಕೋಟಿಗೀತಾ ಲೇಖನ ಯಜ್ಞ ದೀಕ್ಷೆ ಸ್ವೀಕರಿಸಿದ ಶಾಲಾ ಮಕ್ಕಳ ಸಮೂಹ. ಮಕ್ಕಳೆಲ್ಲರೂ ಬಹಳ ಲವಲವಿಕೆಯಿಂದ ಈ ದೀಕ್ಷೆಯಲ್ಲಿ ಪಾಲ್ಗೊಂಡರು. ದೀಕ್ಷೆ ಬೋಧಿಸಿದ ಬಳಿಕ ಶ್ರೀ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಆಶೀರ್ವಚ ನೀಡಿದರು
KaravaliXpress.com - ವಿಶ್ವಾಸದ ನಡೆ
ಬದಲಾವಣೆ ಜಗದ ನಿಯಮ. ಅದಕ್ಕೆ ಮಾಧ್ಯಮ ಲೋಕವೂ ಹೊರತಲ್ಲ.
ಪತ್ರಿಕಾರಂಗದಲ್ಲಿ ಸುಮಾರು ಎರಡು ದಶಕಗಳ ಅನುಭವ, ಸಹೃದಯರ ಒಡನಾಟದ ಅನುಭವಾಮೃತದಿಂದ ಮೊಳಕೆಯೊಡೆದಿದೆ ಈ ವೆಬ್ ಸುದ್ದಿಜಾಲ.