ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ। ಅರುಣ್ ಕೆ., ಐಪಿಎಸ್ ರವರಿಗೆ ಅಭಿನಂದನೆ

ಉಡುಪಿ ಜಿಲ್ಲಾ ನಿವೃತ್ತ ಪೊಲೀಸ್ ಅಧಿಕಾರಿಯರವರ ಕ್ಷೇಮಾಭಿವೃದ್ಧಿ ಸಂಘ ಉಡುಪಿ ಘಟಕದ  ಪದಾಧಿಕಾರಿಗಳು ದಿನಾಂಕ 22.09.2023 ರಂದು ಉಡುಪಿ ಜಿಲ್ಲಾ ನೂತನ ಪೊಲೀಸ್ ಅಧೀಕ್ಷಕ  ಡಾ। ಅರುಣ್ ಕೆ., ಐಪಿಎಸ್   ರವರನ್ನು ಜಿಲ್ಲಾ ಪೊಲೀಸ್ ಅಧೀಕ್ಷಕರ ಕಚೇರಿಯಲ್ಲಿ ಬೇಟಿ ಮಾಡಿ ಸ್ವಾಗತಿಸಿ, ಅಭಿನಂದಿಸಿಸಲಾಯಿತು.

 
 
 
 
 
 
 
 
 
 
 

Leave a Reply