ಲಾಸ್ ಏಂಜಲೀಸ್ ನಲ್ಲಿ ತುಳಸಿ ಸಂಕೀರ್ತನೆ

ಅಮೇರಿಕಾದ ಲಾಸ್ ಏಂಜೆಲಿಸ್ ನಗರದಲ್ಲಿರುವ ಶ್ರೀ ಪುತ್ತಿಗೆ ಮಠದಲ್ಲಿ ಶ್ರೀಪುತ್ತಿಗೆ ಶ್ರೀಪಾದರ ನೇತೃತ್ವದಲ್ಲಿ ಲೋಕ ಕಲ್ಯಾಣಕ್ಕಾಗಿ ನಡೆಯುತ್ತಿರುವ ಶ್ರೀ ಮಹಾರುದ್ರಯಾಗ ನಿಮಿತ್ತ ತ್ರಿಕಾಲ ಪೂಜೆ ನಡೆಯಿತು. ಜೊತೆಗೆ ಕಾರ್ತಿಕಮಾಸ ನಿಮಿತ್ತ ಭಕ್ತಜನರೊಡನೆ ನಡೆದ ತುಳಸಿ ಸಂಕೀರ್ತನೆ.

 
 
 
 
 
 
 
 
 
 
 

Leave a Reply