ಉಡುಪಿಯಲ್ಲಿ “ಸುವರ್ಣ” ಯುಗ ಆರಂಭ 

ಉಡುಪಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯಶ್ ಪಾಲ್ ಸುವರ್ಣ 32,318 ಲೀಡ್ ನೊಂದಿಗೆ ಭರ್ಜರಿ ಜಯ.

ಉಡುಪಿ ವಿಧಾನಸಭಾ ಕ್ಷೇತ್ರದ ಮತ ಎಣಿಕೆ ಪೂರ್ಣಗೊಂಡಿದ್ದು, ಬಿಜೆಪಿ ಅಭ್ಯರ್ಥಿ ಯಶ್ ಪಾಲ್ ಸುವರ್ಣ 96122ಮತಗಳನ್ನು ಪಡೆದುಕೊಂಡಿದ್ದು, ಕಾಂಗ್ರೆಸ್ ಅಭ್ಯರ್ಥಿ ಪ್ರಸಾದ್ ರಾಜ್ ಕಾಂಚನ್ 63804 ಮತಗಳನ್ನು ಪಡೆದುಕೊಂಡಿದ್ದಾರೆ.

ಯಶ್ ಪಾಲ್ ಸುವರ್ಣ – ಬಿಜೆಪಿ- 96122
ಪ್ರಸಾದ್ ರಾಜ್ ಕಾಂಚನ್- ಕಾಂಗ್ರೆಸ್‌- 63804
ದಕ್ಷತ್ ಶೆಟ್ಟಿ- ಜೆಡಿಎಸ್ 835
ನೋಟಾ- 1298

 

 
 
 
 
 
 
 
 
 
 
 

Leave a Reply