ಶತಾಯುಷಿ ಪದ್ಮಾವತಿ ಅಮ್ಮ ನಿಧನ

ಕೊಡವೂರು ಮೂಡುಬೆಟ್ಟು ಕೆರೆಮಠ ​ದಿ.​ಸೀತಾರಾಮ ಭಟ್ಟರ ಪತ್ನಿ ಶ್ರೀಮತಿ ಪದ್ಮಾವತಿ (102) ಅಮ್ಮನವರು  ಶುಕ್ರವಾರದಂದು ನಿಧನರಾಗಿದ್ದಾರೆ​. ಅವರಿಗೆ ಮೂವರು ಪುತ್ರರು , ಮೂವರು ಪುತ್ರಿಯರು, ಮೊಮ್ಮಕ್ಕಳು, ಮರಿಮಕ್ಕಳನ್ನು ಅಗಲಿದ್ದಾರೆ.  ​

 
 
 
 
 
 
 
 
 
 
 

Leave a Reply