ಯು. ಪದ್ಮನಾಭ ಆಚಾರ್ಯ ನಿಧನ

ಶ್ರೀ ಯು. ಪದ್ಮನಾಭ ಆಚಾರ್ಯ  (86ವ.)  ಇವರು ಮಂಗಳವಾರದಂದು ಬೆಂಗಳೂರಿನಲ್ಲಿ ಹೃದಯಾ ಘಾತದಿಂದ ನಿಧನರಾಗಿರುತ್ತಾರೆ. ಇವರು ಯುನೈಟೆಡ್ ಇಂಡಿಯಾ ಇನ್ಸುರೆನ್ಸ್ ಕಂಪೆನಿಯಲ್ಲಿ ಸೀನಿಯರ್ ಅಸಿಸ್ಟಂಟ್ ಆಗಿ ಹಲವು ದಶಕಗಳ ಕಾಲ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ್ದರು. 
ಇವರು ಉಡುಪಿ ತೆಂಕಪೇಟೆಯ ನಿವಾಸಿಯಾಗಿದ್ದು ಮೂರು ಗಂಡು ಹಾಗೂ ಒಂದು ಹೆಣ್ಣು ಮಗಳನ್ನು ಅಗಲಿದ್ದಾರೆ. 
 
 
 
 
 
 
 
 
 
 
 

Leave a Reply